ಎರನಾಡನ್ ಅಥವಾ ಅರನಾದನ್ ( : ēṟanāṭan ; ; ಅರೇಬಿಕ್: ا٘يرَناڊَن) ನೂರಾರು ಜನರು ಮಾತನಾಡುವ ದ್ರಾವಿಡ ಭಾಷೆಯಾಗಿದೆ. ಪ್ರಧಾನವಾಗಿ ಭಾರತ ದೇಶದ ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ಎರನಾಡ್ ಪ್ರದೇಶದಲ್ಲಿ ಮಾತನಾಡುತ್ತಾರೆ. ಇದನ್ನು ಮಲಯಾಳಂ ಭಾಷೆಗಳ ವಿಭಾಗದಲ್ಲಿ ವರ್ಗೀಕರಿಸಲಾಗಿದೆ. ಇದನ್ನು ಅರನಾಟನ್ ಅಥವಾ ಮಲಪ್ಪುರಂ ಭಾಷಾ ಎಂದೂ ಕರೆಯುತ್ತಾರೆ. == ಉಲ್ಲೇಖಗಳು ==